ಚುನಾವಣಾ ಫ್ರೀಬೀಸ್‌ಗೆ ಕಡಿವಾಣ? ಉಚಿತ ಭರವಸೆಗಳ ವಿರುದ್ಧದ ಅರ್ಜಿ ಶೀಘ್ರ ವಿಚಾರಣೆಗೆ ಸುಪ್ರೀಂ ಕೋರ್ಟ್‌ಗೆ ಮನವಿ.
ನವದೆಹಲಿ: ಚುನಾವಣಾ ಉಚಿತ ಕೊಡುಗೆ (ಫ್ರೀಬೀಸ್) ಗಳಿಗೆ ಬೀಳುತ್ತಾ ಕಡಿವಾಣ? ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಉಚಿತ ಭರವಸೆಗಳಿಗೆ ಕಡಿವಾಣ ಹಾಕುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶೀಘ್ರ […]





