ಹೋಂವರ್ಕ್ ಮಾಡಿಲ್ಲವೆಂದು 6 ವರ್ಷದ ಬಾಲಕನಿಗೆ ಹೊಡೆದರೇ ಶಿಕ್ಷಕಿ? ಶಾಲೆಯಲ್ಲೇ ಕುಸಿದು ಬಿದ್ದು ಸಾವು.
ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಆರು ವರ್ಷದ ಬಾಲಕನೊಬ್ಬ ಶಾಲೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಹೋಂವರ್ಕ್ ಮಾಡದ ಕಾರಣ ಶಿಕ್ಷಕಿಯೊಬ್ಬರು ಬಾಲಕನಿಗೆ ಕೋಲಿನಿಂದ












