ದಾವಣಗೆರೆಯಲ್ಲಿ 26 ವರ್ಷದ ಬಾಡಿ ಬಿಲ್ಡರ್ ಹೃದಯಾಘಾತಕ್ಕೆ ಬಲಿ; ಯುವಕರಲ್ಲಿ ಹೆಚ್ಚುತ್ತಿದೆ ಆತಂಕ.
ದಾವಣಗೆರೆ : ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಎಂಬುದು ಇತ್ತೀಚಿನ ದಿನಗಳಲ್ಲಿ ಯುವಜನರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವಂತಾಗಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಕಡಿಮೆ ವಯಸ್ಸಿನ ಯುವಕರೇ […]












