ಬೆಂಗಳೂರಿನಲ್ಲಿ ಬಾಂಗ್ಲಾದೇಶಿಗರ ಅಕ್ರಮ ಜಾಲ ಬಯಲು: ಮಾನವ ಕಳ್ಳ ಸಾಗಣೆ, ವೇಶ್ಯಾವಾಟಿಕೆ ದಂಧೆ; 12 ಮಂದಿ ವಶಕ್ಕೆ.
ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿಗರ ಅಕ್ರಮ ಜಾಲ ಬಯಲಾಗಿದೆ. ಈ ಬಾಂಗ್ಲಾದೇಶಿಗರು ಅನೇಕ ಅನೈತಿಕ ದಂಧೆ ನಡೆಸುತ್ತಿರುವುದು ಕಾರ್ಯಾಚರಣೆ ವೇಳೆ ಕಂಡು ಬಂದ ಹಿನ್ನಲೆಯಲ್ಲಿ 12 ಮಂದಿಯನ್ನು […]










