ಕಲ್ಲಂಗಡಿ ಹಣ್ಣು ಕಿಡ್ನಿಗೆ ಹಾನಿಕಾರಕವೇ? ವೈದ್ಯರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ.
ಆರೋಗ್ಯ : ಬೇಸಿಗೆ ಕಾಲ (Summer Season) ಆರಂಭವಾಗುತ್ತಿದ್ದಂತೆಯೇ ಜನರು ಹೆಚ್ಚು ಹುಡುಕುವ ಹಣ್ಣುಗಳಲ್ಲಿ “ಕಲ್ಲಂಗಡಿ (Watermelon)” ಕೂಡ ಒಂದು. ದೇಹವನ್ನು ತಂಪಾಗಿಡಲು, ನೀರಿನಾಂಶ ಪೂರೈಸಲು ಹಾಗೂ ಬಾಯಾರಿಕೆ […]










